ಸಲಾರ್ ಸಿನಿಮಾದಲ್ಲಿ ನಟಿಸಲು ಮತ್ತೊಂದು ಅವಕಾಶ ನೀಡಿದ ಪ್ರಶಾಂತ್ ನೀಲ್ | Filmibeat Kannada

2020-12-28 75,859

ಪ್ರಭಾಸ್ ಜೊತೆ ನಟಿಸುವ ಆಸೆ ಇರೋರಿಗಾಗಿ ಅಕಾಶ ನೀಡಲ ಮುಂದಾಗಿದೆ. ಹೌದು, ಪ್ರಶಾಂತ್ ನೀಲ್ ಮತ್ತು ತಂಡ ಸಲಾರ್ ಸಿನಿಮಾಗೆ ಕಾಸ್ಟಿಂಗ್ ಕಾಲ್ ಮಾಡುತ್ತಿದ್ದಾರೆ. ಈಗಾಗಲೇ ಹೈದರಾಬಾದ್ ನಲ್ಲಿ ಆಡಿಶನ್ ನಡೆಸಿದ್ದ ಸಲಾರ್ ತಂಡ ಇದೀಗ ಚೆನ್ನೈ ಕಡೆ ಹೊರಟಿದ್ದಾರೆ

KGF Director Prashanth neel Announces Auditions for Prabhas starrer Salaar movie.

Videos similaires